Wednesday, 22 November 2023

ಬಾ ಬಾ ಬಾ ನಾ ರೆಡಿ | ಸಾಹಿತ್ಯ | ಕನ್ನಡದಲ್ಲಿ | ರಾಬರ್ಟ್ | ba ba ba na ready | roberrt | darshan



ಬಾ ಬಾ ಬಾ  ನಾ ರೆಡಿ | ಸಾಹಿತ್ಯ | ಕನ್ನಡದಲ್ಲಿ  | ರಾಬರ್ಟ್  | ba ba ba na ready | roberrt | darshan

ಕನ್ನಡ - ರಾಬರ್ಟ್ ಚಿತ್ರದಲ್ಲಿ ರಾಮ ನಾಮ ಹಾಡಿರೋ ರಾಮ ಬರುವನು ಸಾಹಿತ್ಯ

Ba ba  ba na ready LYRICS Roberrt Kannada song darshan

 ಹಡಗು ಹಿಡಿದು, ಪಡೆಯೆ ಬರಲಿ,

 ಹೊಸಕಿ ಬಿಡುವೆ ಕಾಲಡಿ,,


 ಗುಡುಗು ಸಿಡಿಲು, ಜೊತೆಗೆ ಬರಲಿ,

 ಕೆಡವಿ ಹೊಡೆಯೋ ಗಾರುಡಿ,


 ಹಡಗು ಹಿಡಿದು, ಪಡೆಯೆ ಬರಲಿ,

 ಹೊಸಕಿ ಬಿಡುವೆ ಕಾಲಡಿ,

 ಗುಡುಗು ಸಿಡಿಲು ಜೊತೆಗೆ ಬರಲಿ,

 ಕೆಡವಿ ಹೊಡೆಯೋ ಗಾರುಡಿ,



 ಮೀಸೆ ತಿರುವಡೆ ಪೊಗರು ಅದುಮಿಡಿ,

 ಅಹಂಕಾರ ಅನುವುದ ಮೊದಲು ಹೊರಗಿಡಿ,



 ಕಾಲು ಕೆರೆದರೆ ಎಲುಬು ಪುಡಿಪುಡಿ,

ಚಾರ್ಜ್-ಯು ಮಾಡೋ, ಪವರ್ ಐಡೆ, ಇವನು ಎವರೆಡಿ,



 ಧೂಮಕೇತು ನಾನು ದಂ ಇದ್ದರೇ ತಾಡಿ,

 ಬಾ! ಬಾ! ಬಾ! ಬಾ! ಬಾ! ನಾ ರೆಡಿ!

 ಬಾ! ಬಾ! ಬಾ! ಬಾ! ಬಾ! ನಾ ರೆಡಿ!


 [ವಾದ್ಯದ ವಿರಾಮ]


 ಮನೆಯಲ್ಲೇ ಕೊನೆ ಆಸೆ ಬರೆದಿಡಿ,

 ನನಗಿರೋ ಕೆಡುಕೋಪ ನೆನಪಿಡಿ,

 ಮರೆಯದೆ ತಲೆಬಾಗಿ ನಾಡಿನ ನಾಡಿ,

 ಉಸಿರನು ಸರಿಯಾಗಿ ಬಿಗಿಹಿದ್


ಬಾಸ್-ಯು ಕೊಂಚ ಕೇಡಿ,

 ತುಂಬ ರಫ್-ಯು ರೌಡಿ,

 ಕೈಗೆ ಸ್ಪೀಡ್-ಯು ರೂಡಿ,

 ಮಾತು ನೋಡ್ಕೊಂಡ್ ಆದಿ,



 ಧೂಳೆ ಇರದಿರೋ ಮನಸು ಕನ್ನಡಿ,

 ಎಂದು ಯಾರೋ ತಡೆಯದ ಮಿಂಚು ಆಗಲೇ,

 ಹೆದರೋ ಸಮಯ ಬಂದ್ರೆ,

 ನಾನ್ ಹೆಸರು ಗಾಥೋಡಿ,


 ಬಾ! ಬಾ! ಬಾ! ಬಾ! ಬಾ! ನಾ ರೆಡಿ!

 ಬಾ! ಬಾ! ಬಾ! ಬಾ! ಬಾ! ನಾ ರೆಡಿ!


ರಾಬರ್ಟ್' ಚಿತ್ರದ ಇತರ ಹಾಡುಗಳು :

ರಾಮ ನಾಮ ಹಾಡಿರೋ ರಾಮ ಬರುವನು

ಕಣ್ಣು ಹೊಡಿಯಕ

Song Ba ba ba na ready
Singersshreya ghoshal
Music Directorarjun jenya 
LyricsYogaraj Bhat
Star CastDarshan, Vinnod Prabhakar, Asha Bhat, Jagapathi Babu, Ravi Kishan & Others

Audio Label/Credit
DARSHAN ROBERRT SONGS LYRICS

Home page

ರಾಬರ್ಟ್

  ವ್ಯಾಸರಾಜ್ ಸೋಸಲೆ ಬಾ ಬಾ ಬಾ ನಾ ರೆಡಿ MP3 ಹಾಡು ಕೇಳಿ.  ರಾಬರ್ಟ್ ಆಲ್ಬಂನ ಬಾ ಬಾ ಬಾ ನಾ ರೆಡಿ ಹಾಡು ಮಾರ್ಚ್ 2020 ರಂದು ಬಿಡುಗಡೆಯಾಗಿದೆ. ಹಾಡಿನ ಅವಧಿ 03:15 ಆಗಿದೆ.  ಈ ಹಾಡನ್ನು ವ್ಯಾಸರಾಜ್ ಸೋಸಲೆ ಹಾಡಿದ್ದಾರೆ

No comments:

Post a Comment