ರಾಮ ನಾಮ ಹಾಡಿರೋ ರಾಮ ಬರುವನು | ರಾಬರ್ಟ್ | ಸಾಹಿತ್ಯ ಕನ್ನಡದಲ್ಲಿ RAMA NAMA HADIRO RAMA BARUVANU | Roberrt | Jai Sriram | Shankar Mahadevan | Darshan |
ರಾಮಾಯ ರಾಮ ಬದ್ರಾಯ
ರಾಮ ಚಂದ್ರಾಯ ವೇಧಸೆ
ರಘು ನಾಥಾಯ ನಾಥಾಯ
ಸೀತಾಯಃ ಪತಯೇ ನಮಃ
ರಾಮ ನಾಮ ಹಾಡಿರೊ ರಾಮ ಬರುವನು
ಅವನ ಹಿಂದೆ ಹನುಮನು ಇದ್ದೆ ಇರುವನು
ವಿಶ್ವರೊಪಿ ವಿಶ್ವವ್ಯಾಪಿ ರಾಮ ಚಂದ್ರನು
ವಿಶ್ವಕ್ಕೆಲ್ಲಾ ಮಾದರಿ ಶ್ರೀರಾಮನು
ವೇದ ವೇದಾಂಥ ಓಂಕಾರ
ರಾಮನಾಮ ಎಲ್ಲೆಲ್ಲು ಸಂಚಾರ
ಹಾಡೊ ಹಾಡೊ ಜೈಕಾರ..
ಜೈ ಶ್ರೀರಾಮ್!
ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್..
ಜೈ ಶ್ರೀರಾಮ್!
ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್..
ಜೈ ಶ್ರೀರಾಮ್!
ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್..
ಜೈ ಶ್ರೀರಾಮ್!
ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್..
ರಾಮ ನಾಮ ಹಾಡಿರೊ ರಾಮ ಬರುವನು
ಅವನ ಹಿಂದೆ ಹನುಮನು ಇದ್ದೆ ಇರುವನು
ಗುರಿಯನೆಂದು ತಪ್ಪಿಲ್ಲ ಬಿಟ್ಟಿರುವ ಬಾಣ
ರಾಮ ರಾಮ ಜೈ ಜೈ ಜೈ ರಾಮ
ಹನುಮಂತ ಸೀತಮ್ಮ ಲಕ್ಷ್ಮಣನೆ ಪ್ರಾಣ
ರಾಮ ರಾಮ ಜೈ ಜಾನಕಿ ರಾಮ
ಏನಾದರು ತಪ್ಪಲ್ಲಿಲ್ಲ ಕೊಟ್ಟಿರುವ ಮಾತು
ಎಂಜಲನ್ನೆ ತಿಂದವನು ಭಕ್ತಿಗೆ ಸೊತು
ದಶ ದಿಶೆಯಲ್ಲು ಇವ ಮಹಾರಾಜ
ಯುಗಪುರುಶನೆ ಈ ಗುಣತೇಜ
ಜೈ ಶ್ರೀರಾಮ ಎಂದು ಬರೆದಾಗ
ಪ್ರತಿ ಜನುಮಾನು ಶುಭ ಶುಭಯೋಗ
ನಂಬಿ ಬಂದವರ ಆಧಾರ
ರಾಮ ಅಂದ್ರೆ ಪಾಪಗಳ ಪರಿಹಾರ
ಬಾರೊ ಹಾಕೊ ಜೈಕಾರ
ಜೈ ಶ್ರೀರಾಮ್!
ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್..
ಜೈ ಶ್ರೀರಾಮ್!
ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್..
ಜೈ ಶ್ರೀರಾಮ್!
ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್..
ಜೈ ಶ್ರೀರಾಮ್!
ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್..
ರಾಮ ಬಿಟ್ಟ ಬಾಣಕೆ ಸತ್ತ ರಾವಣ
ಆಂಜನೇಯ ಅಲ್ಲವೆ ಗೆದ್ದ ಕಾರಣ
ಜೈ ಶ್ರೀರಾಮ್!
ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್..
ಜೈ ಶ್ರೀರಾಮ್!
ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್..
ಜೈ ಶ್ರೀರಾಮ್!
ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್..
ಜೈ ಶ್ರೀರಾಮ್!
ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್..
ಜೈ ಶ್ರೀರಾಮ್!
ರಾಬರ್ಟ್' ಚಿತ್ರದ ಇತರ ಹಾಡುಗಳು :
Song | RAMA NAAMA HAADIRO RAMA BARUVNU |
Singers | shreya ghoshal |
Music Director | arjun jenya |
Lyrics | Yogaraj Bhat |
Star Cast | Darshan, Vinnod Prabhakar, Asha Bhat, Jagapathi Babu, Ravi Kishan & Others |
Audio Label/Credit | DARSHAN ROBERRT SONGS LYRICS |
No comments:
Post a Comment