ಕಣ್ಣು ಹೊಡಿಯಕ ಸಾಹಿತ್ಯ |kannada | lyrics |Kannu Hodiyaka | Lyrics | Roberrt |Darshan
ಕನ್ನಡ - ರಾಬರ್ಟ್ ಚಿತ್ರದಲ್ಲಿ ಕಣ್ಣು ಹೊಡಿಯಕ ಕನ್ನಡ ಸಾಹಿತ್ಯ
Kannu Hodiyaka | song | lyrics | in kannada | roberrt | Darshan
ಕಣ್ಣು ಹೊಡಿಯಾಕ
ಮೊನ್ನೆ ಕಲತೀನಿ
ನೀನ ಹೇಳಲೇ ಮಗನ
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ಬೆಲ್ಲ ಕಡಿಯಾಕ
ನಿನ್ನೆ ಕಲತ್ಯಾನಿ
ಗಲ್ಲ ಚಾಚಲೇ ಮಗನ
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ಭಾಳ ಲವ್ ಮಾಡೆನಿ
ಹೆಂಗಾರ ತಡಕಳ್ಳಿ?
ಹೇಳದೆ ನಾ ಹೆಂಗಿರ್ಲಿ?
ನೂರು ಮಕ್ಕಳು ಬೇಕು
ಫಿಫ್ಟಿ ನಿನಗಿರಲಿ
ಇನ್ ಫಿಫ್ಟಿ ನನಗಿರಲಿ
ಜರ ಅರ್ಜೆಂಟ್ ಐತಿ
ರೊಟ್ಟಿ ಜಾರಿ ತುಪ್ಪಕ ಬೀಳಲಿ
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ಸಿರಿಸಿರಿ ಮಂದಾರ
ನನ ಮುಡಿಯಲಿ ಇದುಬಾರ
ನಿಂತು ದೂರ
ನಗಬ್ಯಾಡ ನನ ನೋಡಿ
ಸರಸರ ಸರದಾರ
ತುಟಿ ಸಕ್ಕರೆ ಕಾಡಿಬಾರಾ
ಯಾಕ ಕೊಲುತಿ
ಸವಿ ಮುತ್ತಿಗೆ ತಡಮಾಡಿ
ಆಗದಿ ಜಲ್ದಿ.. ಚಳಿಗಾಲ ಬರಲಿ..
ನಿನ್ನುಸಿರಿನ.. ಬಿಸಿಗಾಳಿ ಸಿಗಲಿ..
ಹಿಡದ ತಬಕೊಂತೀನಿ
ಪಬ್ಲಿಕ್ ನ್ಯಾಗ ಆಗಿದ್ ಆಗ್ಲಿ
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ಸುಮ್ಮಕ ಇರವೊಲ್ಲೇ
ಸರಿ ಹೊತ್ತಿಗೆ ಉಣಒಲ್ಲೆ
ಹುಚ್ಚು ಹಿಡದು
ಅಗೆತಿ ಶತಮಾನ
ವಿಲಿವಿಲಿ ವದ್ದಾಟ
ತಲೆ ದಿಂಬಿಗೆ ಮುದ್ದಾಟ
ನನ್ನ ಮ್ಯಾಲ
ಬೆಡ್ ಶೀಟಿಗು ಅನುಮಾನ
ಒಂಟಿತನಕ ಶತಿಬ್ಯಾನಿ ಬರಲಿ
ಈ ವಿರಹಕ ಪರಿಹಾರ ಸಿಗಲಿ
ಜಲ್ದಿ ಹೇಳಲಾ ಮಗನ
ಬ್ಯಾಗೆತಿಕೊಂಡು ಎಲ್ಲಿಗೆ ಬರಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ರಾಬರ್ಟ್' ಚಿತ್ರದ ಇತರ ಹಾಡುಗಳು :
Song | Kannu Hodiyaka |
Singers | shreya ghoshal |
Music Director | arjun jenya |
Lyrics | Yogaraj Bhat |
Star Cast | Darshan, Vinnod Prabhakar, Asha Bhat, Jagapathi Babu, Ravi Kishan & Others |
Audio Label/Credit | DARSHAN ROBERRT SONGS LYRICS |
ರಾಬರ್ಟ್
ಕಣ್ಣು ಹೊಡಿಯಕ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ದರ್ಶನ, ವಿನೋದ್ ಪ್ರಭಾಕರ್, ಆಶಾ ಭಟ್, ಜಗಪತಿ ಬಾಬು, ರವಿ ಕಿಶನ್ ಅವರು ನಟಿಸಿದ ರಾಬರ್ಟ್ ಚಿತ್ರದ ಹಾಡಾಗಿದೆ. ಕಣ್ಣು ಹೊಡಿಯಕ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ರಾಬರ್ಟ್ ಚಿತ್ರ ನಿರ್ದೇಶಿಸಿದವರು ತರುಣ್ ಕಿಶೋರ್ ಸುಧೀರ್ ಮತ್ತು ನಿರ್ಮಾಪಕರು ಉಮಪತಿ ಶ್ರೀನಿವಾಸ್ ಗೌಡ.
No comments:
Post a Comment