Tuesday, 7 November 2023

Chamundi chamunDi taayi aaNe | Song Lyrics | in kannada | ApthaRakshaka | Vishnuvardhan



ಚಾಮುಂಡಿ ತಾಯಿ ಆಣೆ | ಸಾಂಗ್ ಲಿರಿಕ್ಸ್ | ಆಪ್ತ ರಾಕ್ಷಕಾ|  Chamundi  chamunDi taayi aaNe | Song Lyrics | ApthaRakshaka |  Vishnuvardhan

ಕನ್ನಡ ~ ಆಪ್ತ ರಾಕ್ಷಕಾ  ಚಿತ್ರದಲ್ಲಿ  ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ  ಹಾಡಿನ ಸಾಹಿತ್ಯ

 Chamundi  chamunDi taayi aaNe | Song Lyrics | in kannada |  ApthaRakshaka |  Vishnuvardhan

 simha (3) O say [2]

ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ

ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ

ಪ್ರೀತ್ಸೋದು ಎಂದೂ ನಿಮ್ಮನ್ನೇ


ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ

ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ


Uploaded by __Shash__

Keep Singing and Following


ಯಾರನ್ನೂ ನೋಯಿಸಬೇಡ , ಮೋಸವಾ ಮಾಡಲೇಬೇಡ

ನಿನ್ನಾಗ ಕಾಯುತ್ತಾನೆ ತಾನೇ ಭಗವಂತ

ಬಿಟ್ಟರೆ ನಿನ್ನ ಸ್ವಾರ್ಥ,ಎಲ್ಲರೂ ನಿಂಗೆ ಸ್ವಂತ

ಒಂದಾಗಿ ಬಾಳು ಎಂದೂ ಹಂಚಿ ತಿನ್ನುತಾ


ಉಪ್ಪನ್ನು ತಿಂದ ಮೇಲೆ ನೀರನ್ನ ಕುಡಿಲೇಬೇಕು

ತಪ್ಪನ್ನ ಮಾಡೋರೆಲ್ಲಾ ದಂಡಾನಾ ತೆರಲೇಬೇಕು


ಶಭಾಷ್ ಶಭಾಷ್ ಶಭಾಷ್(3)

 ಶಭಾಷ್ ಶೇರ್


ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ

ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ

ಪ್ರೀತ್ಸೋದು ಎಂದೂ ನಿಮ್ಮನ್ನೇ


Uploaded by __Shash__

Keep Singing and Following


ಈ ಬಾಳು ಬೇವು ಬೆಲ್ಲಾ ,ಎಲ್ಲಾನೂ ನೀ ಸವಿಬೇಕು
ಅಂದಂತೆ ಆಗೋದಿಲ್ಲಾ ಬಂದಂತೇ ನೀನಿರಬೇಕು


shabash shabash shabash(3)
shabhash sher


ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ
ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ
ಪ್ರೀತ್ಸೋದು ಎಂದೂ ನಿಮ್ಮನ್ನೇ......

Keep Singing....

ಆಪ್ತ ರಾಕ್ಷಕಾ  ಚಿತ್ರದ ಇತರ ಹಾಡುಗಳು :

Song chamunDi taayi aaNe
Movie

Aaptharakshaka

Singers SPB
Music DirectorGurukiran
LyricsP Vasu
Star Cast
Audio Label/Creditkannada luircs


Chamundi chamunDi taayi aaNe | Song Lyrics | in english | ApthaRakshaka | Vishnuvardhan

  simha (3) O say [2]

 Chamundi mother swears that I am yours

 It is born here in all other births

 Always love yourself


 Chamundi mother swears that I am yours

 It is born here in all other births

 Uploaded by __Shash__

 Keep Singing and Following


 Don't hurt anyone, don't cheat

 God waits for you

 Except your selfishness, everyone is yours

 Live together and share forever


 You should drink water after eating salt

 Whoever commits a mistake must pay a fine


 Goodbye Goodbye Goodbye(3)

  Shabash Sher


 Chamundi mother swears that I am yours

 It is born here in all other births

 Always love yourself


 Uploaded by __Shash__

 Keep Singing and Following


 You should taste all of this balu nevu bella

 You should be like that


 Shabash Shabash Shabash(3)

 shabhash sher


 Chamundi mother swears that I am yours

 It is born here in all other births

 Love you forever...


 Keep Singing....


 Other songs from Apta Rakshaka:


About Chamundi Thayi Anne

Listen to Chamundi Thayi Anne online. Chamundi Thayi Anne is a Kannada language song and is sung by S. P. Balasubrahmanyam and Gurukiran. Chamundi Thayi Anne, from the album Aaptharakshaka, was released in the year 2010. The duration of the song is 4:36. Download Kannada songs online


No comments:

Post a Comment