ಗರನೆ ಗರಗರನೆ | ಸಾಂಗ್ ಲಿರಿಕ್ಸ್ | ಆಪ್ತ ರಾಕ್ಷಕಾ| Garane garagarane | Song Lyrics | ApthaRakshaka | Vishnuvardhan
ಕನ್ನಡ ~ ಆಪ್ತ ರಾಕ್ಷಕಾ ಚಿತ್ರದಲ್ಲಿ ಗರನೆ ಗರಗರನೆ ಹಾಡಿನ ಸಾಹಿತ್ಯ
Garane garagarane | Song Lyrics | in kannada | ApthaRakshaka | Vishnuvardhan
ಗರನೆ ಗರಗರನೆ..
ಗರನೆ ಗರಗರನೆ..
ಗರನೆ ಗರಗರನೆ ತಿರುಗಿದೀ ದರಣಿ ನಿನ್ನ ನೋಡಿ ತರುಣಿ ..
ಗರನೆ ಗರಗರನೆ ತಿರುಗಿದೀ ದರಣಿ ನಿನ್ನ ನೋಡಿ ತರುಣಿ
ಲಲಾನಾ ಮಣಿ,
ಗಜ ಗಾಮಿನಿ,
ಬಳುಕೊ ನಡೆಗೆ,
ಕುಲುಕೊ ಜಡೆಗೆ,
ತಲೆ ತಿರುಗಿದ ತರವಿನ ತಿರುಗಿದೆ ಅಮಲಿನಲಿ..
ಗರನೆ ಗರಗರನೆ.....!!
ಖಡ್ಗದಂತೆ ಮೊನಚು,
ನಿನ್ನ ಕಣ್ಣ ಅಂಚು..
ಬಾನ ಸೀಳೊ ಮಿಂಚು ,
ನಿನ್ನ ನಗೆಯ ಸಂಚು..
ಖಡ್ಗದಂತೆ ಮೊನಚು,
ನಿನ್ನ ಕಣ್ಣ ಅಂಚು..
ಬಾನ ಸೀಳೊ ಮಿಂಚು ,
ನಿನ್ನ ನಗೆಯ ಸಂಚು..
ನಿನ್ನ ಪಾದ, ನುಣುಪಾದ ,
ಹೆಜ್ಜೆಯ ಇಡುವೆಡೆ ಭೂ ಕಂಪನಾ,
ಗುಟ್ಟಾಗಿ ನಡೆಯುತಿದೆ..
ಹೆದರಿದ..
ಬೆದರಿದ..
ನಿನ್ನ ಸೌಂದರ್ಯದ, ವಯ್ಯಾರಾದ , ಜಳಕೆ ಸಿಲುಕಿ ಆ ಸೂರ್ಯ...
ಹೌಲ ಹೌಲಾ.......!!!
ಗರನೆ ಗರಗರನೆ.....!!!!
ದಂತದಂತೆ ಬಣ್ಣ..
ಸೊಂಟ ಸ್ವಲ್ಪ ಸಣ್ಣ..
ದಂತದಂತೆ ಬಣ್ಣ..
ಸೊಂಟ ಸ್ವಲ್ಪ ಸಣ್ಣ..
ಇಂತ ಕಾಂತಿಯನ್ನ ಕಂಡು ತಾರೆ ಚಿನ್ನ..
ನಿನ ಕಂಡು,
ಮುದಗೊಂಡು,
ಸೋಲನ್ನೇ ಅರಿಯದ ಈ ಶೂರನು..
ಹ ಹಾ.. ನಿನ್ನಂದಕಿನ್ನು ಶರಣು..
ಒಲಿದು ಬಾ, ನಲಿದು ಬಾ..
ಸವಿ ಸಲ್ಲಾಪಕೆ , ಪಲ್ಲಂಗಕೆ, ಮದನ ಮದವ ಮದಿಸೊಣ,.. ಹಹಹ ಆ ನಾಗವಲ್ಲಿ...
ಗರನೆ ಗರಗರನೆ..!!!!
ಆಪ್ತ ರಾಕ್ಷಕಾ ಚಿತ್ರದ ಇತರ ಹಾಡುಗಳು :
Song | Garane garagarane |
Movie | Aaptharakshaka |
Singers | SPB |
Music Director | Gurukiran |
Lyrics | P Vasu |
Star Cast | |
Audio Label/Credit | kannada luircs |
ಆಪ್ತರಕ್ಷಕ
2010 ರ ಕನ್ನಡ ಭಯಾನಕ ಚಲನಚಿತ್ರವಾಗಿದ್ದು, ಇದನ್ನು P. ವಾಸು ನಿರ್ದೇಶಿಸಿದ್ದಾರೆಮತ್ತು VR ಭಾಸ್ಕರ್ ಬರೆದಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರ 200 ನೇ ಕನ್ನಡ ಚಿತ್ರ ಮತ್ತು ಮರಣೋತ್ತರ ಚಿತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ವಿಮಲಾ ರಾಮನ್ , ಸಂಧ್ಯಾ , ಭಾವನಾ ರಾಮಣ್ಣ , ಅವಿನಾಶ್ , ಲಕ್ಷ್ಮಿ ಗೋಪಾಲಸ್ವಾಮಿ ಮತ್ತು ಕೋಮಲ್ ಕುಮಾರ್ ಸೇರಿದಂತೆ ಸಮಗ್ರ ತಾರಾಗಣವಿದೆ . ಈ ಚಿತ್ರವು 2004 ರ ಕನ್ನಡ ಬ್ಲಾಕ್‌ಬಸ್ಟರ್ ಚಲನಚಿತ್ರ ಆಪ್ತಮಿತ್ರದ ಮುಂದುವರಿದ ಭಾಗವಾಗಿದ್ದು, ಇದನ್ನು ಪಿ. ವಾಸು ನಿರ್ದೇಶಿಸಿದ್ದಾರೆ.
No comments:
Post a Comment